ಧಾರವಾಡ
ಸಂಭ್ರಮದ ರಂಗೋಲಿ ಉತ್ಸವ

ಧಾರವಾಡ

ಧಾರವಾಡದ ಕಾರ್ಗಿಲ್ ಸ್ತೂಪದ ಮುಂದೆ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರಗಳು ಕಂಡು ಬಂದವು.

ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಅಂಗವಾಗಿ ರಂಗೋಲಿ ಬಿಡಿಸುವ ಕಾರ್ಯಕ್ರಮ ನಡೆಸಲಾಯಿತು.

ಕಾರ್ಗಿಲ್ ಸ್ತೂಪದ ಸುತ್ತ ರಂಗೋಲಿ ಬಿಡಿಸುವ ಕಾರ್ಯಕ್ರಮ “ರಂಗೋಲಿ ಉತ್ಸವ” ಎಲ್ಲರೂ ಭಾಗವಹಿಸುವ ಮೂಲಕ
ಅತ್ಯಂತ ಯಶಸ್ವಿಯಾಗಿ ನಡೆಯಿತು.