ಸ್ಥಳೀಯ ಸುದ್ದಿ

ಯಾದವಾಡ ಗ್ರಾಮದಲ್ಲಿ ತಿರಂಗಾ ಅಭಿಯಾನ

ಧಾರವಾಡ

ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ತಿರಂಗಾ ಅಭಿಯಾನ ಯಶಸ್ವಿಯಾಗಿ‌ ನಡೆಯುತ್ತಿದೆ.

(ಪಿಡಿಓ ಹಾಗು ಗ್ರಾ.ಪಂ ಅಧ್ಯಕ್ಷರಿಂದ ಜಾಗೃತಿ )

ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮ ಪಂಚಾಯತ್ ಹಾಗೂ ಶಾಲೆ ಮಕ್ಕಳಿಂದ ಊರಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಪ್ರತಿ ಮನೆಗೂ ತಿರಂಗಾ ಕಟ್ಟಲು ಗ್ರಾಮಸ್ಥರಿಗೆ ಮಕ್ಕಳು ಜಾಗೃತಿ ಘೋಷಣೆಗಳ ಮೂಲಕ ತಿಳಿಸಿದ್ರು.

ಅತ್ಯಂತ ಯಶಸ್ವಿಯಾಗಿ ಯಾದವಾಡ ಗ್ರಾಮದಲ್ಲಿ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸ್ವಯಂ ಪ್ರೇರಣೆಯಿಂದ ಎಲ್ಲರು ಪಾಲ್ಗೊಂಡು ಮನೆ ಮನೆಗಳಿಗೆ ತಿರಂಗಾ ಕಟ್ಟುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button