ಸ್ಥಳೀಯ ಸುದ್ದಿ
ಕಿಟೆಲ್ ಕಾಲೇಜಿನ ಕೀರ್ತಿ ಬೆಳಗಿಸಿದ ವಿದ್ಯಾರ್ಥಿಗಳು
ಧಾರವಾಡ
ಬಿಎ 6 ನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಗಿರುವ ಕಿಟೆಲ್ ಕಲಾ ಹಾಗೂ ಪದವಿ ಮಹಾವಿದ್ಯಾಲಯದ 4 ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವುದರ ಮೂಲಕ ಕೀರ್ತಿ ಬೆಳಗಿಸಿದ್ದಾರೆ.
ಇನ್ನೊಂದು ವಿಶೇಷವೆಂದ್ರೆ ಮೊದಲ 1st- 2nd ಹಾಗೂ 3rd rank ಅನ್ನು ಕಿಟೆಲ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಡೆದಿದ್ದು ಎಲ್ಲರ ಸರನೆಮ್ ಒಂದೇ ಆಗಿದೆ.
ಕಷ್ಟು ಪಟ್ಟು ವಿದ್ಯಾಬ್ಯಾಸ ಮಾಡಿ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ರೇಖಾ ಜೋಗುಳ ಹಾಗೂ ಸಿಬ್ಬಂದಿವರ್ಗದವರು ಮತ್ತು ಆಡಳಿತ ಮಂಡಳಿ ಎಲ್ಲ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.