ಸ್ಥಳೀಯ ಸುದ್ದಿ
ಐಐಟಿ ಮಂಜೂರಾಗಲು ಕಾಂಗ್ರೆಸ್ ಕಾರಣ ಎಂದ ಮಾಜಿ ಸಚಿವರು
ಬೆಂಗಳೂರು
ಮಾರ್ಚ 12 ಕ್ಕೆ ಐಐಟಿ ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಧಾರವಾಡಕ್ಕೆ ಬರುತ್ತಿದ್ದಾರೆ.
ಆದ್ರೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಐಐಟಿ ಬರಲು ಕಾಂಗ್ರೆಸ್ ಕಾರಣ ಆಯಿತು ಎನ್ನುವ ವಿಡಿಯೋ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯಾ ಅವರಿಗೆ ಹೇಳಿಸಿ 470 ಎಕರೆ ಭೂಮಿಯನ್ನು ಹಸ್ತಾಂತರ ಮಾಡಿದ್ದೇವೆ ಎನ್ನುವ ಮೂಲಕ ಐಐಟಿ ಕೊಡುಗೆ ಕಾಂಗ್ರೆಸ ಪಕ್ಷದ್ದು ಎನ್ನುತ್ತಿದ್ದಾರೆ.
ಈ ಬಗ್ಗೆ ಈ ಹಿಂದೆಯೂ ವಿನಯ ಕುಲಕರ್ಣಿ ಅವರು ಹಲವಾರು ಬಾರಿ ಮಾಧ್ಯಮದವರೊಂದಿಗೆ ಈ ವಿಚಾರವನ್ನು ಹೇಳಿದ್ದಾರೆ.