ಧಾರವಾಡಸ್ಥಳೀಯ ಸುದ್ದಿ
ಕತ್ತಲೆಯಾಗುತ್ತಿದಂತೆ ಹೆಚ್ಚುತ್ತಿವೆ ಡಿಮಾನ್ಸಮುಂದೆ ಅಪಘಾತಗಳು. ಕೆಇಬಿ ಅಧಿಕಾರಿಗಳೇ ಇತ್ತ ನೋಡಿ…ವಿಡಿಯೋ ಇದೆ ನಿಮಗೆ ಸಾಕ್ಷಿ ಕೊಡಲಿಕ್ಕೆ

ಧಾರವಾಡದ ಡಿಮಾನ್ಸ ಮುಂದೆ ವಿದ್ಯುತ್ ಕಂಬಗಳು ಇವೆ. ಆದ್ರೆ ಅವು ಅನುಪಯುಕ್ತವಾಗಿವೆ. ನಿತ್ಯ ಸಾವಿರಾರು ಮಂದಿ ರೋಗಿಗಳು ಡಿಮಾನ್ಸ ಆಸ್ಪತ್ರೆಗೆ ಬರುತ್ತಾರೆ. ಆದ್ರೆ ಇಲ್ಲಿ ರಾತ್ರಿಯಾದ್ರೆ ಸಾಕು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ
ವಿದ್ಯುತ್ ದೀಪಗಳು ಇದ್ದರೂ ಕೂಡ ಅವು ಬೆಳಗೋದೆ ಇಲ್ಲಾ. ಇನ್ನು ಉಪನಗರ ಠಾಣೆ ಪೊಲೀಸರು ಕೂಡ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆನೂ ಮಾಡಿಲ್ಲಾ.

ಉಪನಗರ ಠಾಣೆ ಮುಂದೆಯೇ ಕತ್ತಲಿನ ವಾತಾವರಣ ಇರೋದ್ರಿಂದ ಅಪಘಾತಗಳು ಹೆಚ್ಚುತ್ತಿವೆ. ಇಲ್ಲಿ ಹೈಮಾಸ್ಕ ಇದ್ದರೂ ಉಪಯೋಗ ಇಲ್ಲಾ.
ಕೆಇಬಿ ಅಧಿಕಾರಿಗಳೇ ಈಗಲಾದ್ರೂ ಎಚ್ಚೆತ್ತುಕೊಂಡು ದೀಪ ಬೆಳಗಿಸುವ ಮೂಲಕ ಆಗುವ ಅನಾಹುತ ತಪ್ಪಿಸಿ