ಸ್ಥಳೀಯ ಸುದ್ದಿ
ಅಳ್ಳಾವರದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣದಲ್ಲಿ ಯಡವಟ್ ಮಾಡಿದ ಪಟ್ಟಣ ಪಂಚಾಯತ್
ಧಾರವಾಡ
ಧ್ವಜಾರೋಹಣ ಸಂದರ್ಭದಲ್ಲಿ ಯಡವಟ್ಟು ಆದ ಘಟನೆ
ಅಳ್ನಾವರ್ ಪಟ್ಟಣ ಪಂಚಾಯ್ತಿಯಲ್ಲಿ ನಡೆದಿದೆ.
ಮೂರು ಭಾರಿ ಎಳೆದರು ರಾಷ್ಟ್ರಧ್ವಜ ಹಾರಾಡದೇ ಇದ್ದ ಹಿನ್ನೆಲೆಯಲ್ಲಿ,
ಕೆಳಗಿನಿಂದಲೇ ರಾಷ್ಟ್ರಧ್ವಜವನ್ನು ಬಿಚ್ಚಿ, ಹಾರಿಸಿದ ಘಟನೆ ನಡೆಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ನೇತ್ರಾವತಿ ಕಡಕೋಳ ಅವರು ಧ್ವಜವನ್ನು ಹಾರಿಸಿದ್ರು.
ಶಾಲಾ ಶಿಕ್ಷಕರು ಮತ್ತು ಎನ್.ಸಿ.ಸಿ. ಶಿಕ್ಷಕರು ಸೇರಿ ಕಟ್ಟಿದ್ದ ಧ್ವಜ ಬಿಚ್ಚಲು ಪ್ರಯತ್ನ ಮಾಡಿದ್ರೂ ಸಾಧ್ಯವಾಗಲಿಲ್ಲಾ.
ಕೊನೆಗೆ ಧ್ವಜದ ಕೆಳಗಡೆನೇ ಗಂಟು ಸರಿ ಪಡಿಸುವ ವೇಳೆ ಕೆಳಗಡೆಯೆ ರಾಷ್ಟ್ರಧ್ವಜ ಹಾರಿಸಲಾಯಿತು.
ಪ.ಪಂ. ಮುಖ್ಯಾಧಿಕಾರಿ ಮತ್ತು ಸರ್ವ ಸದಸ್ಯರ ಸಮ್ಮುಖದಲ್ಲಿಯೇ ನಡೆದ ಧ್ವಜಾರೋಹಣದ ಯಡವಟ್ ಘಟನೆ ಇದಾಗಿದೆ.