ಸ್ಥಳೀಯ ಸುದ್ದಿ
ಸಂಭ್ರಮದ ರಾಮನವಮಿ ಉತ್ಸವ
ಧಾರವಾಡ
ಧಾರವಾಡ- ಹುಬ್ಬಳ್ಳಿ ಮಧ್ಯೆ ಇರುವ ರಾಯಾಪೂರದಲ್ಲಿ ಸಂಭ್ರಮ ಸಡಗರದಿಂದ ರಾಮನವಮಿ ಉತ್ಸವ ಆಚರಣೆ ಮಾಡಲಾಯಿತು.
ಶ್ರೀ ಸದ್ಗುರು ಸದಾನಂದ ಆಶ್ರಮದಲ್ಲಿ ಸದಾನಂದ ಉತ್ಸವ ಆಚರಣೆ ನಡೆಯಿತು.
ಈ ವೇಳೆ ಅಪ್ಪು ಅಭಿಮಾನಕ್ಕೆ ಮನಸೋತ ಭಕ್ತಾದಿಗಳು ಅಪ್ಪು ಭಾವಚಿತ್ರ ಹಿಡಿದು ಅಭಿಮಾನ ಮೆರೆದ್ರು.
ಧಾರವಾಡ ನಗರದ ಪ್ರಮುಖ ಏರಿಯಾಗಳಲ್ಲಿ ರಾಮನವಮಿ ಅಂಗವಾಗಿ ಹಿಂದುಪರ ಸಂಘಟನೆಗಳಿಂದ ಮೆರವಣಿಗೆ ನಡೆಯಿತು.