ಸ್ಥಳೀಯ ಸುದ್ದಿ

ಮಂಗಳೂರಿಗೆ ಭೇಟಿ‌ ಕೊಡಲಿದ್ದಾರೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಸದಸ್ಯರು

ಧಾರವಾಡ

ಇದೇ ತಿಂಗಳು ಫೆ. 6 ರಂದು ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರು ಮಂಗಳೂರಿಗೆ ಭೇಟಿ ಕೊಡಲಿದ್ದಾರೆ.

ವಾರ್ಡ ಸಮಿತಿ ರಚನೆಗಾಗಿ ಮಾಹಿತಿ ತಿಳಿಯಲು ಎಲ್ಲಾ ಸದಸ್ಯರುಗಳು ಪ್ರವಾಸ ಮಾಡಲಿದ್ದು, ಈ ಬಗ್ಗೆ ಮಂಗಳೂರು ಮಾಹಾನಗರ ಪಾಲಿಕೆಗೆ ಈಗಾಗಲೇ ಮೇಯರ್ ಪತ್ರ ಬರೆದಿದ್ದಾರೆ.

ಇದರಿಂದ ಹುಬ್ಬಳ್ಳಿ ಧಾರವಾಡ ಸ್ವಚ್ಚತೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲಿದೆ.

ಮೇಯರ್ ಈರೇಶ ಅಂಚಟಗೇರಿ ಅವರ ವಿಭಿನ್ನ ಪ್ರಯೋಗದ ಅಭಿವೃದ್ಧಿ ಎಲ್ಲರೂ ಕೈ ಜೋಡಿಸಲಿದ್ದಾರೆ.

Related Articles

Leave a Reply

Your email address will not be published. Required fields are marked *