ಸ್ಥಳೀಯ ಸುದ್ದಿ
ಬಸವರಾಜ ಕೊರವರ್ ಜೋತೆಗೆ ಮೇಯರ್ ಅಂಚಟಗೇರಿ ಮಾತುಕತೆ
ಧಾರವಾಡ
ಜಲಮಂಡಳಿ ನೌಕರರ ಹೋರಾಟದ ನೇತೃತ್ವ ವಹಿಸಿದ್ದ ಬಸವರಾಜ ಕೊರವರ್ ಅಸ್ವಸ್ಥರಾಗಿ, ಆಸ್ಪತ್ರೆ ಯಲ್ಲಿದ್ದು, ಇದೀಗ ಗುಣಮುಖರಾಗಿ ಮತ್ತೆ ಹೋರಾಟಕ್ಕೆ ಬಂದಿದ್ದಾರೆ.
ಇಂತಹ ನಾಯಕನೊಂದಿಗೆ ಮೇಯರ್ ಅಂಚಟಗೇರಿ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ರು.
ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಗೆ ಮಹಾಪೌರರು ಅಂಚಟಗೇರಿ ಭೇಟಿ ನೀಡಿ,
ಜನಪರ ಕಾಳಜಿ ಹೊಂದಿರುವ ಅವರಿಗೆ ಅಭಿಮಾನ ವ್ಯಕ್ತಪಡಿಸಿದರು.