ಸ್ಥಳೀಯ ಸುದ್ದಿ
ಪ್ರಧಾನಿ ಅವರ 99 ನೇಯ ಮನ್ ಕಿ ಬಾತ್ ಕಾರ್ಯಕ್ರಮ ಆಯೋಜನೆ
ಧಾರವಾಡ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಶೇಖರ ಅಗಡಿ ರವರ ಮನೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು ಮೋದಿ ಅವರ ಮನ ಕೀ ಬಾತ್ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ನಾಗರಿಕರಿಗೆ ದೇಶಕ್ಕಾಗಿ ಮೋದಿಯವರ ಕೊಡುಗೆ ಏನೆಂಬುದರ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಶೇಖರ ಅಗಡಿರವರು, ನವೀನ ಮುಮ್ಮಿಗಟ್ಟಿರವರು, ಎಸ್ ಬಿ ಮಾಸಮರಡಿ ರವರು, ವಿರೂಪಾಕ್ಷ ಡುಮ್ಮನವರ ರವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.