ಸ್ಥಳೀಯ ಸುದ್ದಿ
ಶ್ರೀ ರೇಣುಕಾಚಾರ್ಯ ಜೋತಿರ್ಲಿಂಗ ಜಾತ್ರೆ!
ಗದಗ: ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಚಿಲಝರಿ ಕ್ರಾಸ್ ಬಳಿ ಇರುವ ಶ್ರೀ ರೇಣುಕಾಚಾರ್ಯ ಜೋತಿರ್ಲಿಂಗ ಜಾತ್ರಾ ಮಹೋತ್ಸವ ನಾಳೆ ದಿನಾಂಕ 12/03/2023 ರಂದು ಜರುಗಲಿದೆ.ನಾಳೆ ಮುಂಜಾನೆ 5 ಘಂಟೆಗೆ ರುದ್ರಾಭಿಷೇಕ ಮತ್ತು ಹೋಮ 6 ಘಂಟೆಗೆ ಅಯ್ಯಾಚಾರ, ಮಧ್ಯಾಹ್ನ 1:30 ಕ್ಕೆ ಅನ್ನ ಸಂತರ್ಪಣೆ 2:00 ಘಂಟೆಯಿಂದ ಭಕ್ತರಿಗೆ ಸನ್ಮಾನ ಮತ್ತು ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಧರ್ಮಸಭೆ ನಡೆಯುವುದು.4:30 ಘಂಟೆಗೆ ರಥೋತ್ಸವ ಜರಗುವುದು 5 ದಿನಗಳ ಸಾಯಂಕಾಲ ಧರ್ಮಸಭೆ ಮತ್ತು ಪಾಠಶಾಲಾ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಜರುಗುವುದು