ಟಗರಿನ ಅಖಾಡಕ್ಕೆ ಮುಗಳಿ ಗ್ರಾಮದಲ್ಲಿ ಅದ್ದೂರಿ ಸಿದ್ದತೆ.
ದೀಪಾವಳಿ ಹಬ್ಬದ ಪ್ರಯುಕ್ತ ಧಾರವಾಡ ತಾಲ್ಲೂಕಿನ ಮುಗಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಕಮೀಟಿ ಮತ್ತು ಮುಗಳಿ ಗ್ರಾಮದ ಗುರು-ಹಿರಿಯರು ಇದೆ ದಿ. 7/11/2021ರ ಮಧ್ಯಾಹ್ನ 3 ಕ್ಕೆ ಟಗರಿನ ಕಾಳಗದ ರೋಚಕ ಪ್ರದರ್ಶನ ಏರ್ಪಡಿಸಿದ್ದಾರೆ.
ಟಗರಿನ ಕಾಳಗಕ್ಕೆಂದೆ ವಿಶೇಷ ವಾಗಿ ಸಾಕುವ ಯುವಕರಿಗೆ ಟಗರು ಎಂದರೆ ಎಲ್ಲಿಲ್ಲದ ಪ್ರೀತಿ, ಉತ್ಸಾಹ.ಇತ್ತೀಚಿನ ದಿನಗಳಲ್ಲಿ ಸಿನಿಮಾ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚು ಹಿಡಿಸಿರುವ ಗಟರಿನ ಕಾಳಗದ ದೃಶ್ಯಗಳು ಹುಬ್ಬೆರಿಸುವಂತೆ ಮಾಡಿವೆ. ಹಳ್ಳಿಯ ಜಾನಪದ ಕ್ರೀಡೆಯು ಹೌದು ಎನ್ನುತ್ತಾರೆ ಊರಿನ ಹಿರಿಯರು .ಕಾದಾಟದಲ್ಲಿ ಭಾಗವಹಿಸುವ ಟಗರುಗಳ ಸಂಪೂರ್ಣ ಹೊಣೆಗಾರಿಕೆ ಅದರ ಮಾಲಿಕರೆ ಆಗಿರುತ್ತೆ. ಎನ್ನುವ ನಿಯಮಗಳನ್ನು ಕಮಿಟಿಯವರೆ ನಿರ್ಧರಿಸಿರುತ್ತಾರೆ.
ಗೆಲ್ಲುವ ಟಗರುಗಳಿಗೆ ನಗದು ಬಹವುಮಾನ ವಾಗಿ
1) 5001ರೂ. ಮಹದೇವಪ್ಪ ದಂಡಿನ(ಸಿಂಗನಳ್ಳಿ)
2) 3001 ರೂ.(ಮಾಧನಬಾವಿಕಮಿಟಿ)
3) 2001 ರೂ.(ಕಮಿಟಿ)
4)1001 ರೂ.(ಕಮಿಟಿ)
ಭಾಗವಹಿಸಲು ಇಚ್ಚಿಸುವವರು ಸಪರ್ಕ ಸಂಖ್ಯೆ.
9380110954- 8431946433- 6372891553-