ಸ್ಥಳೀಯ ಸುದ್ದಿ
ಜಮ್ಮುಕಾಶ್ಮೀರದಿಂದ ಬಂದಿದ್ದ ವಿದ್ಯಾರ್ಥಿಗೆ ಹೃದಯದ ಸಮಸ್ಯೆ
ಧಾರವಾಡ
ರಾಷ್ಟ್ರೀಯ ಯುವಜನೋತ್ಸವಕ್ಕೆ ಬಂದ ವಿದ್ಯಾರ್ಥಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಸದಿನ ಎನ್ನುವ ಯುವಕನಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ಹೃಯದ ಸಮಸ್ಯೆ ಹೆಚ್ಚಾಗಿದೆ.
ಧಾರವಾಡದ ಕೃಷಿ ವಿವಿಯಲ್ಲಿ ಇದ್ದ ಜಮ್ಮು ಕಾಶ್ಮೀರದ ವಿದ್ಯಾರ್ಥಿಗೆ ಮಾತನಾಡಲು ಬಾರದಷ್ಟು ಸಮಸ್ಯೆಆಗಿದ್ದು,ತಕ್ಷಣ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕೆತ್ಸೆಗೆ ರವಾನೆ ಮಾಡಲಾಗಿದೆ.