ಸ್ಥಳೀಯ ಸುದ್ದಿ
ಗರಗ ಗ್ರಾಮದಲ್ಲಿ ಈದಮಿಲಾದ ಹಬ್ಬದ ಸಂಭ್ರಮ
ಧಾರವಾಡ
ಧಾರವಾಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈದಮಿಲಾದ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಗ್ರಾಮೀಣ ಭಾಗದಲ್ಲಿ ಆಯಾ ಊರುಗಳಲ್ಲಿ ಶಾಂತಿಯುತವಾಗಿ ಮೆರವಣಿಗೆ ಕೂಡ ನಡೆದವು.
ಗರಗ ಗ್ರಾಮದಲ್ಲಿ ಮಾಜಿ ಸಚಿವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು
ಈದಮಿಲಾದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಸಿಹಿ ಹಂಚಿದ್ರು..