ಕೇಂದ್ರದ ಬಜೆಟ್ ಸಮಗ್ರ ಅಭಿವೃದ್ಧಿ ಪೂರಕ ಬಜೆಟ್
ಧಾರವಾಡ
ಇಂದು ಕೇಂದ್ರ ಸರ್ಕಾರದ ಬಜೆಟ ಮಂಡನೆಯಾಗಿದ್ದು ಇದು ಸಮಗ್ರ ಅಭಿವೃದ್ಧಿ ಪೂರಕ ಬಜೆಟ ಎಂದು ಬಿಜೆಪಿ ನಾಯಕ ಹಾಗೂ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಈರೇಶ ಅಂಚಟಗೇರಿ ಅವರು,
ಒಂದು ದೇಶ ಒಂದು ನೊಂದಣಿ ,12ಕೋಟಿ ಜನರಿಗೆ ಶುದ್ದ ನೀರು ತಲುಪಿಸೊ ಸಂಕಲ್ಪ.ತೆರಿಗೆ ಸಲ್ಲಿಸುವ ತಪ್ಪು ಸರಿಪಡಿಸಲು ಎರಡು ವರ್ಷಗಳ ವರೆಗೆ ಅವಕಾಶ,ಯಾವುದೇ ಹೊಸ ತೆರಿಗೆ ಸೇರಿಸದೆ ಇರುವ ಬಜೆಟ ಇದಾಗಿದೆ.
ನವೋದ್ಯಮಗಳಿಗೆ ತೆರಿಗೆ ವಿನಾಯಿತಿ ಹಾಗೂ 60 ಲಕ್ಷ ಉದ್ಯೋಗ ಸೃಷ್ಟಿ,25000 ಅನುಪಯುಕ್ತ ನಿಯಮಗಳು ಹಾಗು 1483 ಕಾನೂನು ರದ್ದು,60000 ವಂದೆ ಭಾರತ ರೈಲು ಸಂಚಾರಕ್ಕೆ ಅಸ್ತು.
ಅಟಲ್ ಅವಾಸ ಯೋಜನೆ ಅಡಿ 80ಲಕ್ಷ ಮನೆಗಳ ನಿರ್ಮಾಣ ಮಕ್ಕಳಿಗೆ ಒಂದು ದೇಶ ಒಂದು ಟಿವಿ ಅಡಿ ಮಕ್ಕಳಿಗೆ ಕಲಿಕಾ ವ್ಯವಸ್ಥೆ ಇಂತಹ ನೂರಾರು ಸಂಕಲ್ಪ ದೊಂದಿಗೆ ಸಬಕಾ ಸಾಥ ಸಬಕಾ ವಿಕಾಸ ಎನ್ನುವ ಪ್ರಧಾನಿ ಮೋದಿಯವರ ಆಶೋತ್ತರಗಳ ಬಜೆಟ ಇದು ಎಂದು ಅಂಚಟಗೇರಿ ಅವರು ತಿಳಿಸಿದ್ದಾರೆ.
ಧನ್ಯವಾದಗಳು
ಈರೇಶ ಅಂಚಟಗೇರಿ
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು
ಪಾಲಿಕೆ ಸದಸ್ಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ