ಸ್ಥಳೀಯ ಸುದ್ದಿ
ಕಿಚ್ಚ ಸುದೀಪ ಕಂಡು ಪುಲ್ ಫೀದಾ ಆದ ಅಭಿಮಾನಿಗಳು
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಿಚ್ಚಾ ಸುದೀಪ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ರು.
ಹೈವೋಲ್ಟೆಜ್ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರವಾಗಿ , ಸುದೀಪ ಪ್ರಚಾರ ನಡೆಸಿದ್ರು.
ಕಲಘಟಗಿ ತಾಲೂಕಿನಲ್ಲಿ ಅಳ್ಳಾವರದಲ್ಲಿ ಬಿಜೆಪಿ ಅಭ್ಯರ್ಥಿ ನಾಗರಾಜ ಛೆಬ್ಬಿ ಹಾಗೂ ಧಾರವಾಡ ತಾಲೂಕಿನ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಬೃಹತ್ ರೋಡ ಶೋ ನಡೆಸಿದ್ರು.
ಇದೇ ವೇಳೆ ಕಿಚ್ಚಾ ಸುದೀಪಗೆ ಕ್ರೇನ್‌ಮೂಲಕ ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.