ಸ್ಥಳೀಯ ಸುದ್ದಿ

ಕಾರ್ಗಿಲ್ ವಿಜಯ ದಿವಸ ಆಚರಣೆ

ಧಾರವಾಡ

ಧಾರವಾಡ ಗ್ರಾಮೀಣ-71 ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಲಾಯಿತು..

ಈ ಸಮಯದಲ್ಲಿ ಗ್ರಾಮಿಣ ಘಟಕ ಅಧ್ಯಕ್ಷ ಮೈಲಾರ ಪಾಟೀಲ್ ಶಹರ್ ಘಟಕದ ಅಧ್ಯಕ್ಷ ವಿನಯ್ ಬಾಬರ್. ಚೇತನ ವಿಜಾಪುರ. ಸುರೇಶ್ ದೊಡ್ಡಮನಿ. ಈಶ್ವರ್ ಹಂಚಿನಾಳ. ಅಕ್ಷಯ್ ರಾಮಜಿ.ಪಕ್ಕಿರ್ ಸಬರದ್. ರಾಜು ಧಾರವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *