ಸ್ಥಳೀಯ ಸುದ್ದಿ
ಕಟಿಂಗ್ ಅಂಗಡಿ ಮಾಲಿಕನಿಗೆ ಶಾಲೆಯಿಂದ ಪತ್ರ
ಬೆಂಗಳೂರು
ವಿದ್ಯಾರ್ಥಿಗಳು ಶಾಲೆಗೆ ಬಂದು, ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುತ್ತಿಲ್ಲಾ. ಹೀಗಾಗಿ ನೀವು ನಿಮ್ಮ ಅಂಗಡಿಯಲ್ಲಿ ಮಾಡುತ್ತಿರುವ ಕಟಿಂಗ್ ಇದಕ್ಕೆಲ್ಲಾ ಕಾರಣ. ನೀವು ಈ ರೀತಿಯಾಗಿ ಇನ್ನು ಮುಂದೆ ಕಟಿಂಗ್ ಮಾಡಬೇಡಿ ಎಂದು ಶಾಲೆ ಮುಖ್ಯೋಪಾಧ್ಯಾಯರು ಕಟಿಂಗ್ ಅಂಗಡಿ ಮಾಲೀಕನಿಗೆ ಪತ್ರ ಬರೆದಿರುವುದು ವೈರಲ್ ಆಗಿದೆ.
ಇಂತಹ ಪತ್ರ ಟ್ರೋಲ್ ಆಗುತ್ತಿದ್ದು, ನೀಜಕ್ಕೂ ಇದು ಅಸಲಿಯೋ ನಕಲಿಯೋ ಗೊತ್ತಾಗುತ್ತಿಲ್ಲಾ. ಈ ಪತ್ರದಿಂದ ಕಟಿಂಗ್ ಅಂಗಡಿಯ ಮಾಲೀಕನಿಗೆ ಮಾತ್ರ ವ್ಯವಹಾರದಲ್ಲಿ ಬಿಸಿ ಮುಟ್ಟಿದ್ದು ಸುಳ್ಳಲ್ಲಾ.