ರಾಷ್ರ್ಟೀಯ

ಈಜಿಪ್ತನಲ್ಲಿ ಮೀಸ್ ಇಕೋಟಿನ್ ಇಂಟರನ್ಯಾಶನಲ್ 2021 ಸ್ಪರ್ಧೆಯಲ್ಲಿ ಇತಿಹಾಸ ಬರೆದ ಭಾರತದ ಖುಷಿ

.

ಈಜಿಪ್ತ್

ಈಜಿಪ್ತ ದೇಶದ ಲಕ್ಸರ ಪಟ್ಟಣದಲ್ಲಿ ನಡೆದ ಬ್ಯೂಟಿ ಕಾಂಫಿಟೇಶನನಲ್ಲಿ ಧಾರವಾಡದಿಂದ ಸ್ಪರ್ಧೆ ಮಾಡಿ, ಭಾರತವನ್ನು ಪ್ರತಿನಿಧಿಸಿದ್ದ ಖುಷಿ ಟಿಕಾರೆ ಬೆಸ್ಟ್ ಕಾಸ್ಟ್ಯೂಮನಲ್ಲಿ ನವಿಲಿನ ಚಿತ್ರಣ ಹೋಲುವ ಆಕರ್ಷಕ ವಸ್ತ್ರ ವಿನ್ಯಾಸದ ಡ್ರೇಸ್ ಧರಿಸಿ ಎಲ್ಲರ ಗಮನ ಸೆಳೆದ್ರು.

ಡಿಸೆಂಬರ್ 11 ರಿಂದ 21 ರವರೆಗೆ ನಡೆದ ಈ ಬ್ಯೂಟಿ ಕಾಂಫಿಟೇಶನ್ನಲ್ಲಿ ಜಗತ್ತಿನಾದ್ಯಂತ _35 ಸುಂದರಿಯರು ಪಾಲ್ಗೊಂಡಿದ್ದರು.

ಲಕ್ಸರ್ ಪಟ್ಟಣದಲ್ಲಿ ನಡೆದ ಈ capitation ನಲ್ಲಿ ಹಲವಾರು ಟಾಸ್ಕಗಳನ್ನು ಕೊಡಲಾಗಿತ್ತು. ನಮ್ಮ ಭಾರತದ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿದಿರುವ ಖುಷಿಗೆ ಎಲ್ಲರು ಅಭಿನಂದನೆ ಸಲ್ಲಿಸುತ್ತಾ ಇದ್ದರು.

ಬೆಸ್ಟ ಕಾಸ್ಟ್ಯೂಮ್ ಅವಾರ್ಡ ಸಂದರ್ಭ

ಕೊನೆಗೆ ಧಾರವಾಡದ ಖುಷಿ ಫೈನಲ್ ನಲ್ಲಿ ಟಾಪ್ 10 ರೊಳಗೆ ಸೇರ್ಪಡೆಯಾಗಿ ಬೆಸ್ಟ್ ಕಾಸ್ಟ್ಯೂಮ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ..

35 ಸ್ಪರ್ಧಾಳುಗಳ ಪೈಕಿ ಬೆಸ್ಟ ಕಾಸ್ಟ್ಯೂಮ್ ಅವಾರ್ಡ ಭಾರತಕ್ಕೆ ಮಾತ್ರ ಸಿಕ್ಕಿದೆ.

ಶ್ರೀಕೃಷ್ಣನ ಆರ್ಶಿವಾದದಿಂದ ಹಾಗೂ ನನ್ನ ಸತತ ಪ್ರಯತ್ನದಿಂದ ಈ ಪ್ರಶಸ್ತಿ ನನಗೆ ಲಭಿಸಿದೆ ಅಂತಾರೆ ಖುಷಿ ಟಿಕಾರೆ

ಈಗಾಗಲೇ ಭಾರತಕ್ಕೆ ಬಂದಿರುವ ಖುಷಿಯ ಸ್ವಾಗತಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಸ್ಪರ್ಧೆಯಲ್ಲಿ ಮೊದಲ ಟಾಪ್ 10 ಸ್ಪರ್ಧಾಳುಗಳ ಪೈಕಿ ಆಯ್ಕೆಯಾದ ಮೊದಲ ಭಾರತಿಯಳು ಎನ್ನುವ ದಾಖಲೆ ಇತಿಹಾಸವನ್ನು ಖುಷಿ ಟಿಕಾರೆ ಮಾಡಿ ತೋರಿಸಿದ್ದಾಳೆ.

ಈಜಿಪ್ತ ದೇಶದ ಲಕ್ಸರ ಸಿಟಿಯಲ್ಲಿರುವ ಜಾಲಿ ವ್ಯಾಲಿ ರೆಸಾರ್ಟ , ಕಿಂಗ್ಸ ಐಲ್ಯಾಂಡ್ ನಲ್ಲಿ ಟಾಸ್ಕಗಳು ನಡೆದವು. ಕೊನೆಯಲ್ಲಿ ಫೈನಲ್ ಸ್ಟೇಜ್ ಪ್ರೋಗ್ರಾಮ್ ಕೈರೋ ಪಟ್ಟಣದ ತ್ರಿಮಫ್ಹ ಲಕ್ಸರಿ ಹೊಟೆಲನಲ್ಲಿ ನಡೆದಿದೆ‌‌

Related Articles

Leave a Reply

Your email address will not be published. Required fields are marked *